ಇತ್ತೀಚಿನ ಸುದ್ದಿ

ಕೇಂದ್ರ ಸರಕಾರದ ಸಹಕಾರ ಇಲಾಖೆ (ಎನ್.ಸಿ.ಡಿ.ಸಿ.) ಯ ರಾಷ್ಟ್ರಮಟ್ಟದನ್ಯಾಶನಲ್ ಅವಾರ್ಡ್ ಆಫ್ ಕೋಆಪರೇಟಿವ್ ಎಕ್ಸೆಲೆನ್ಸ್ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಕೃಷಿಯೇತರ ಪತ್ತಿನ ಸಹಕಾರ ಸಂಘ. ಸತತವಾಗಿ 14 ಬಾರಿ ಅವಿಭಜಿತ ದ.ಕ. ಜಿಲ್ಲೆಯ “ಅತ್ಯುತ್ತಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ” ಪ್ರಶಸ್ತಿ ಪಡೆದ ಸಂಸ್ಥೆ.

ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

"ಚೇತನಾ ಕಟ್ಟಡ" ಮಿಷನ್ ಕಾಂಪೌಂಡ್, ಉಡುಪಿ

ಇಮೇಲ್ ವಿಳಾಸ:

[email protected]

ದೇಶವ್ಯಾಪಿ ಹಣ ರವಾನೆ

ಸ್ಟಾರ್ ಹೆಲ್ತ್ ವಿಮಾ ಸೌಲಭ್ಯ

ಇ-ಸ್ಟ್ಯಾಂಪಿಂಗ್ ಸೌಲಭ್ಯ

ಸೇಫ್ ಲಾಕರ್ ಸೌಲಭ್ಯ

RTGS / NEFT

ಪಾನ್ ಕಾರ್ಡ್ ಸೌಲಭ್ಯ

ಲಾಭದ ಜೊತೆಗೆ ಸಾಮಾಜಿಕ ಅಭಿವೃದ್ಧಿ

ಸಹಕಾರ ಸಂಸ್ಥೆಗಳ ಮುಖ್ಯ ಉದ್ದೇಶ ಲಾಭ ಗಳಿಸುವುದು ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ದಿಯೂ ಆಗಿದೆ. ಸಾಮಾಜಿಕ ಕಳಕಳಿ ಸಹಕಾರದ ಪ್ರಮುಖ ತತ್ವವಾಗಿದ್ದು ಇದನ್ನು ಸಹಕಾರ ಸಂಸ್ಥೆಗಳು ಅಳವಡಿಸಿಕೊಂಡು ಸೇವಾ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಸಾಮಾಜಿಕ ಪ್ರಜ್ಞೆಯ ಅಗತ್ಯತೆಯನ್ನು ಗಮನಿಸಿ ಆ ನಿಟ್ಟಿನಲ್ಲಿ ಅಭಿವೃದ್ಧಿಸಾಧಿಸುವಲ್ಲಿ ಪ್ರಯತ್ನ ನಡೆಸಿವೆ ಹಾಗೂ ಯಶಸ್ವಿಯಾಗಿವೆ.

103 ವರ್ಷಗಳ
ಕಾರ್ಯಾನುಭವ

1980 ನೇ ಇಸವಿಯಲ್ಲಿ ಕೇವಲ 306 ಸದಸ್ಯರಿಂದ ರೂ. 6,200/- ಪಾಲು ಬಂಡವಾಳ ಮತ್ತು ರೂ. 4,664/- ಠೇವಣಿ ಹೊಂದಿದ್ದ ಸಂಘದ ವಾರ್ಷಿಕ ವಹಿವಾಟು ಇತ್ತೀಚಿನ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ 4.25 ಕೋಟಿಗೂ ಮಿಕ್ಕಿರುತ್ತದೆ.
Read More
0

ಗ್ರಾಹಕರ ಸಂಖ್ಯೆ

0 ಕೋಟಿ

ಒಟ್ಟು ಠೇವಣಿ

0 ಕೋಟಿ

ಒಟ್ಟು ಸಾಲ

ನಮ್ಮ ಬಗ್ಗೆ

ಸಂಘವು ಉಡುಪಿ ನಗರದ ಮಿಷನ್ ಕಂಪೌಂಡ್‍ನಲ್ಲಿರುವ ಸ್ವಂತ ಕಟ್ಟಡವಾದ “ಚೇತನಾ” ವಾಣಿಜ್ಯ ಸಂಕೀರ್ಣದಲ್ಲಿ ಸಂಪೂರ್ಣ ಗಣಕೀಕೃತ ಆಡಳಿತ ಕಛೇರಿಯನ್ನು ಹೊಂದಿದ್ದು, ಅದರಲ್ಲಿರುವ 14 ಕೊಠಡಿಗಳನ್ನು ವಿವಿಧ ಉದ್ದೇಶಗಳಿಗಾಗಿ ಇತರರಿಗೆ ಬಾಡಿಗೆಗೆ ನೀಡಲಾಗಿದೆ. ಉಡುಪಿಯಲ್ಲಿ ಸಂಪೂರ್ಣ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಮುಖ್ಯ ಶಾಖೆಯನ್ನು ಒಳಗೊಂಡಂತೆ ಸಂಪೂರ್ಣ ಗಣಕೀಕೃತ ಎಂಟು ಶಾಖೆಗಳನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.

Read More

Request a Callback

ನಮ್ಮ ಠೇವಣಿಗಳು

ನಾವು ನಮ್ಮ ಗ್ರಾಹಕರಿಗೆ ತಮ್ಮ ಜೀವನಕ್ಕೆ ಲಾಭದಾಯಕವಾಗುವ ಹಣಕಾಸು ಸೇವೆಗಳನ್ನು ಒದಗಿಸುತ್ತೇವೆ

ನಮ್ಮ ಸಾಲ ಸೌಲಭ್ಯಗಳು

ಗೃಹ ಸಾಲ

ವಾಹನ ಸಾಲ

ಚಿನ್ನಾಭರಣ ಸಾಲ

ಪ್ರಾಜೆಕ್ಟ್ ಸಾಲ

ವೈಯಕ್ತಿಕ ಸಾಲ

ಭದ್ರತಾ ಸಾಲ

ಸೊಸೈಟಿ ವಿಕಾಸ