ಪ್ರಶಸ್ತಿಗಳು - Badagabettu Credit Cooperative Society

20-11-2003
ಉತ್ತಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
ಅಖಿಲ ಭಾರತ ಸುವರ್ಣ ಸಹಕಾರಿ ಸಪ್ತಾಹ
ಸಮಾರೋಪ ಸಮಾರಂಭ ಆಚರಣಾ ಸಮಿತಿ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,

2003-04
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಘ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ
ಉಡುಪಿ ಜಿಲ್ಲಾ ಸಹಕಾರ ಯೂನಿಯನ್
ಹಿರಿಯಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್

26-07-2007
ಉತ್ತಮ ಸಹಕಾರ ಸಂಘ ಪ್ರಶಸ್ತಿ
ಸಹಕಾರ ಚಳುವಳಿಯ ಶತಮಾನೋತ್ಸವ ಮುಕ್ತಾಯ ಸಮಾರಂಭ- ಮೈಸೂರು

ಎನ್.ಸಿ.ಡಿ.ಸಿ
2008 – ರಾಷ್ಟ್ರಮಟ್ಟದ ಕೋ-ಆಪರೇಟಿವ್ ಎಕ್ಸಲೆನ್ಸ್ ಪ್ರಶಸ್ತಿ
2014 – ರಾಷ್ಟ್ರಮಟ್ಟದ ಕೋ-ಆಪರೇಟಿವ್ ಎಕ್ಸಲೆನ್ಸ್ ಪ್ರಶಸ್ತಿ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಘ ಪ್ರಶಸ್ತಿ
2007-08 ರಿಂದ 2016-17 ( ಸತತವಾಗಿ 11 ಬಾರಿ)

15-11-2011
58 ನೇ ಅಖಿಲ ಭಾರತ ಸಹಕಾರಿ ಸಪ್ತಾಹ
ಉಡುಪಿ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ

10-06-2012
ಅವಾರ್ಡ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ – ಉಡುಪಿ ಚೇಂಬರ್ ಆಫ್ ಕಾಮರ್ಸ್

14-11-2015
62 ನೇ ಅಖಿಲ ಭಾರತ ಸಹಕಾರ ಸಪ್ತಾಹ – ಮೈಸೂರು
ಉತ್ತಮ ಸಹಕಾರ ಸಂಘ ಪ್ರಶಸ್ತಿ

23-09-2016
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ
ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಇ-ಸ್ಟ್ಯಾಂಪಿಂಗ್ ವ್ಯವಹಾರ ಮಾಡಿದ ಸಂಘ ಪ್ರಶಸ್ತಿ

28-06-2017
2016-17ರಲ್ಲಿ ಅತೀ ಹೆಚ್ಚು ಇ-ಸ್ಟ್ಯಾಂಪಿಂಗ್ ವ್ಯವಹಾರ ಮಾಡಿದ ಸಂಘ ವಿಭಾಗ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು(ಪ್ರತಿ ಮುದ್ರಣ, ಮುದ್ರಾಂಕ ಶುಲ್ಕ)

15-11-2017
64ನೇ ಅಖಿಲ ಭಾರತ ಸಹಕಾರ ಸಪ್ತಾಹ – 2017
2017-18ನೇ ಸಾಲಿನ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ

2017
ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಶ್ರೀ ಕನ್ನಿಕಾಪರಮೇಶ್ವರಿ ಕೊ-ಆಪ್. ಬ್ಯಾಂಕ್ ಲಿ. ದಾವಣಗೆರೆಯು ನಮ್ಮ ಸಂಘದ ಸಹಕಾರಿ ಕ್ಷೇತ್ರದಲ್ಲಿನ ಸಾಧನೆಗೆ ಸದ್ಭಾವನಾ ಗೌರವ ಪ್ರದಾನ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತದೆ.

9 ನೇ ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶತಮಾನ ಶ್ರೇಷ್ಠ ಸಂಘ ರತ್ನ ಪ್ರಶಸ್ತಿ ಪಡೆದ ಗೌರವವನ್ನು ನಮ್ಮ ಸಂಘವು ಹೊಂದಿರುತ್ತದೆ.

ಸಂಪರ್ಕ ಸಂಖ್ಯೆ:

0820-2521371

ನಮ್ಮ ವಿಳಾಸ:

ಚೇತನ ಕಟ್ಟಡ, ಎಲ್.ಎಂ.ಎಚ್ ರಸ್ತೆ, ಉಡುಪಿ

ಇಮೇಲ್ ವಿಳಾಸ:

[email protected]