“ನನ್ನ ಪಾಲಿನ ಆಪದ್ಭಾಂಧವ”
1983ರಲ್ಲಿ ನನಗೆ ಅರ್ಜೆಂಟ್ ಆಗಿ 2,000/- ರೂ. ಸಾಲ ಬೇಕಿತ್ತು. ಬಡಗಬೆಟ್ಟು ಸೊಸೈಟಿಯಲ್ಲಿ ಸುಲಭದಲ್ಲಿ ಸಾಲ ಸಿಕ್ಕಿತು. ನಂತರ ಮನೆ ರಿಪೇರಿಗೂ ಸಾಲ ಪಡೆದೆ. ಈಗ ನಿರಂತರವಾಗಿ ಸೊಸೈಟಿ ಜತೆಗೆ ಸಂಬಂಧ ನನ್ನದು. ಸೊಸೈಟಿ ನನ್ನ ಪಾಲಿನ ಅಪದ್ಭಾಂಧವ. ಸಿಬ್ಬಂದಿಗಳ ಸೇವೆಯೂ ಉತ್ತಮವಾಗಿದೆ.