“30 ವರ್ಷಗಳ ಒಡನಾಟ”
ನನಗೂ ಬಡಗಬೆಟ್ಟು ಸೊಸಾೈಟಿಗೂ 30 ವರ್ಷಗಳ ಒಡನಾಟ. ನಾನು ಮೊದಲು ನೋಡುವ ಎಂದು ರೂ. 25,000/- ಲೋನ್ ಮಾಡಿದ್ದು, ನಂತರ 1.50 ಲಕ್ಷ ಸಾಲ ಪಡೆದು ಮರುಪಾವತಿಸಿದೆ. ಸಂಸ್ಥೆ ನನ್ನನ್ನು ಗೆಳೆಯನಂತೆ ಕಂಡಿದೆ. ನನ್ನ ಮೇಲೆ ಸಂಸ್ಥೆ ಇಟ್ಟುಕೊಂಡ ವಿಶ್ವಾಸಕ್ಕೆ ತಕ್ಕ ಹಾಗೆ ನಡೆದುಕೊಂಡಿದ್ದೇನೆ. ನಾನು ಈ ಹಂತಕ್ಕೆ ಬರಲು ಸಂಸ್ಥೆಯ ಕೊಡುಗೆ ದೊಡ್ಡದು.