“ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯಿಂದ ಅನುಕೂಲವಾಯಿತು”
ಮಲ್ಪೆ ಭಾಗದ ಗ್ರಾಹಕರ ಹಿತ ದೃಷ್ಠಿಯಿಂದ ಬಡಗಬೆಟ್ಟು ಕ್ರೆಡಿಟ್ ಕೋ. ಆಪರೇಟಿವ್ ಸೊಸಾೈಟಿಯು ತನ್ನ ದೈನಂದಿನ ವ್ಯವಹಾರದ ಅವಧಿಯನ್ನು ವಿಸ್ತರಿಸಿದ್ದು ಸಂಜೆಯ ವೇಳೆಯಲ್ಲಿ ಸೊಸೈಟಿಯಲ್ಲಿ ವ್ಯವಹಾರ ನಡೆಸಲು ನಮಗೆ ಅನುಕೂಲವಾಗಿದೆ. ಅಲ್ಲದೆ ಇ-ಸ್ಟ್ಯಾಂಪಿಂಗ್ ಸೇವಾ ಸೌಲಭ್ಯವನ್ನು ಮಲ್ಪೆಯಲ್ಲಿಯೇ ಪ್ರಾರಂಭಿಸಿ ಗ್ರಾಹಕರಿಗೆ ಅನುಕೂಲ ಮಾಡಿ ಕೊಟ್ಟಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ.