Menu
ನಿರ್ದೇಶಕರ ಮಂಡಳಿ
2024-25 ರಿಂದ 2028-29ರವರೆಗಿನ ಅವಧಿಗೆ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರಾಗಿ ಜಾರ್ಜ್ ಸ್ಯಾಮ್ಯುಯೆಲ್ ಆಯ್ಕೆಯಾಗಿದ್ದಾರೆ.
ಶ್ರೀ ಸಂಜೀವ ಕಾಂಚನ್, ಶ್ರೀ ಉಮಾನಾಥ ಎಲ್., ಶ್ರೀ ಪುರುಷೋತ್ತಮ ಪಿ.ಶೆಟ್ಟಿ, ಶ್ರೀ ಹಾಜಿ ಸೈಯದ್ ಅಬ್ದುಲ್ ರಝಾಕ್, ಶ್ರೀ ವಿನಯ ಕುಮಾರ್ ಟಿ.ಎ., ಶ್ರೀ ಪದ್ಮನಾಭ ನಾಯಕ್, ಶ್ರೀ ಮನೋಹರ್ ಎಸ್.ಶೆಟ್ಟಿ, ಶ್ರೀ ಸಾಧು ಸಾಲಿಯಾನ್, ಶ್ರೀ ಸದಾಶಿವ ನಾಯಕ್, ಶ್ರೀಮತಿ ಜಯ ಶೆಟ್ಟಿ, ಮತ್ತು ಶ್ರೀಮತಿ ಗಾಯತ್ರಿ ಎಸ್., ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಜಯಕರ ಶೆಟ್ಟಿ ಇಂದ್ರಾಳಿ
ಅಧ್ಯಕ್ಷರು

ಶ್ರೀ. ಜಾರ್ಜ್ ಸ್ಯಾಮ್ಯುಯಲ್
ನಿರ್ದೇಶಕ

ಶ್ರೀ. ಸಂಜೀವ ಕಾಂಚನ್
ನಿರ್ದೇಶಕ

ಶ್ರೀ. ಎಲ್ ಉಮಾನಾಥ್
ನಿರ್ದೇಶಕ

ಶ್ರೀ. ಪುರುಷೋತ್ತಮ ಪಿ ಶೆಟ್ಟಿ
ನಿರ್ದೇಶಕ

ಶ್ರೀ. ಅಬ್ದುಲ್ ರಜಾಕ್
ನಿರ್ದೇಶಕ

ಶ್ರೀ. ವಿನಯ್ ಕುಮಾರ್ ಟಿ ಎ
ನಿರ್ದೇಶಕ

ಶ್ರೀ. ಪದ್ಮನಾಭ ಕೆ ನಾಯಕ್
ನಿರ್ದೇಶಕ

ಶ್ರೀ. ಮನೋಹರ್ ಎಸ್ ಶೆಟ್ಟಿ
ನಿರ್ದೇಶಕ

ಶ್ರೀ. ಸಾಧು ಸಾಲಿಯಾನ್
ನಿರ್ದೇಶಕ

ಶ್ರೀ. ಸದಾಶಿವ ನಾಯ್ಕ
ನಿರ್ದೇಶಕ

ಶ್ರೀಮತಿ. ಜಯ ಶೆಟ್ಟಿ
ನಿರ್ದೇಶಕಿ

ಶ್ರೀಮತಿ. ಗಾಯತ್ರಿ ಭಟ್.
ನಿರ್ದೇಶಕಿ

ಶ್ರೀ. ರಾಜೇಶ್ ಶೇರಿಗಾರ್
ಮುಖ್ಯ ವ್ಯವಸ್ಥಾಪಕರು