Menu
ಠೇವಣಿಗಳ ಬಡ್ಡಿ ದರಗಳು
ದಿನಾಂಕ 01-09-2023 ರಿಂದ ಅನ್ವಯಿಸುವಂತೆ
ನಿರಖು ಠೇವಣಿ
ಅವಧಿ | ಬಡ್ಡಿ ದರ |
46 ದಿವಸದಿಂದ 90 ದಿವಸಗಳವರೆಗೆ | 6.00% |
91 ದಿವಸದಿಂದ 180 ದಿವಸಗಳವರೆಗೆ | 6.50% |
181 ದಿವಸದಿಂದ 364 ದಿವಸಗಳವರೆಗೆ | 7.00% |
1 ವರ್ಷ ಹಾಗೂ ಮೇಲ್ಪಟ್ಟು | 8.75% |
ಹಿರಿಯ ನಾಗರಿಕರ ಠೇವಣಿಗಳಿಗೆ
ಅವಧಿ | ಬಡ್ಡಿ ದರ |
1 ವರ್ಷ ಹಾಗೂ ಮೇಲ್ಪಟ್ಟು | 9.25% |
ಚೇತನಾ ನಗದು ಪತ್ರ
ಅವಧಿ | ಬಡ್ಡಿ ದರ |
1 ವರ್ಷ ಹಾಗೂ ಮೇಲ್ಪಟ್ಟು | 8.50% |
ಉಳಿತಾಯ ಖಾತೆ
ಖಾತೆ ಪ್ರಕಾರ | ಬಡ್ಡಿ ದರ |
ಉಳಿತಾಯ ಖಾತೆ | 4.00% |
ಸಮುಚ್ಚಾಯಕ ಠೇವಣಿ
ಅವಧಿ | ಬಡ್ಡಿ ದರ |
1 ವರ್ಷ ಹಾಗೂ ಮೇಲ್ಪಟ್ಟು 3 ವರ್ಷದ ಒಳಗೆ | 8.50% |
3 ವರ್ಷ ಹಾಗೂ ಮೇಲ್ಪಟ್ಟು | 9.00% |
ದೈನಿಕ ಠೇವಣಿ
ಅವಧಿ | ಬಡ್ಡಿ ದರ |
12 ತಿಂಗಳ ಅವಧಿಗೆ | 3.00% |